Kavigosthi programme held at Ramaiah Medical College Council Room on 19th November 2019. ಇಂದು ರಾಮಯ್ಯ ಮೆಡಿಕಲ್ ಕಾಲೇಜಿನಲ್ಲಿ ಸ್ವರಚಿತ ಕವನಗಳ ಸ್ಪರ್ಧೆ ಹಾಗೂ 'ರಾಮಯ್ಯ ಕವಿಗೋಷ್ಠಿ ಏರ್ಪಡಿಸಲಾಗಿತ್ತು. ರಾಮಯ್ಯ ಸಮೂಹ ಸಂಸ್ಥೆಯ ಕಾಲೇಜುಗಳಿಂದ ಕವಿಗಳು ಭಾಗವಹಿಸಿದ್ದರು. ವಿಜೇತರ ಹೆಸರು ಗಳನ್ನು ಘೋಷಿಸಲಾಯಿತು.
Nov 19, 2019
Gef M (Owner)
A.L Rajashekar
Roopa Venu
Dr.Vijayadas